Meaning : ಯಾವುದೋ ಒಂದು ಹುದ್ದೆಗೆ ಹೆಸರನ್ನು ಆರಿಸುವ ಪ್ರಕ್ರಿಯೆ
Example :
ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ.
Synonyms : ಆಯ್ಕೆ ಮಾಡು
Translation in other languages :
किसी पद के लिये नाम निर्दिष्ट करना।
पंकज जी संस्था अध्यक्ष के लिए नामित किए गए हैं।