Copy page URL Share on Twitter Share on WhatsApp Share on Facebook
Get it on Google Play
Meaning of word ಆರಾಧಕ from ಕನ್ನಡ dictionary with examples, synonyms and antonyms.

ಆರಾಧಕ   ನಾಮಪದ

Meaning : ಸ್ತುತಿ ಅಥವಾ ಸ್ತೋತ್ರ ಮಾಡುವ ವ್ಯಕ್ತಿ

Example : ಈ ದೇವಾಲಯದಲ್ಲಿ ಜನರು ಸದಾ ಸ್ತೋತ್ರ ಮಾಡುತ್ತಿರುತ್ತಾರೆ.

Synonyms : ಆರಾಧನೆ ಮಾಡುವವ, ಉಪಾಸನೆ ಮಾಡುವವ, ಸ್ತುತಿ ಮಾಡುವವ, ಸ್ತೋತ್ರ ಮಾಡುವವ


Translation in other languages :

स्तव या स्तुति करनेवाला व्यक्ति।

इस मंदिर में सदा स्तुतिकर्ताओं का जमघट लगा रहता है।
स्तवक, स्तावक, स्तुतिकर्ता

Meaning : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

Example : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

Synonyms : ಅನುರಾಗಿ, ಅರ್ಚಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


Translation in other languages :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

ಆರಾಧಕ   ಗುಣವಾಚಕ

Meaning : ಉಪಾಸನೆ ಅಥವಾ ಪೂಜೆಯನ್ನು ಮಾಡುವಂತಹ

Example : ಉಪಾಸಕನಾದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾದವು.

Synonyms : ಆರಾಧಕನಾದ, ಆರಾಧಕನಾದಂತ, ಆರಾಧಕನಾದಂತಹ, ಉಪಾಸಕ, ಉಪಾಸಕನಾದ, ಉಪಾಸಕನಾದಂತ, ಉಪಾಸಕನಾದಂತಹ


Translation in other languages :

उपासना या पूजा करने वाला।

उपासक व्यक्ति की सभी कामनाएँ पूरी हो गईं।
अराधी, अवराधक, आराधक, आराधी, आराध्यमान, उपासक, पुजारी, पुजेरी, पुजैया, पूजक, भक्त