Copy page URL Share on Twitter Share on WhatsApp Share on Facebook
Get it on Google Play
Meaning of word ಆಯ್ಕೆ ಮಾಡು from ಕನ್ನಡ dictionary with examples, synonyms and antonyms.

ಆಯ್ಕೆ ಮಾಡು   ಕ್ರಿಯಾಪದ

Meaning : ವಿವಾಹದ ಸಮಯದಲ್ಲಿ ಕನ್ಯೆಯು ಪತಿಯನ್ನು ಆರಿಸಿಕೊಳ್ಳುವುದು

Example : ಸೀತಾ ರಾಮನನ್ನು ಆರಿಸಿಕೊಂಡಳು.

Synonyms : ಅರಿಸು, ಆರಿಸಿಕೊಳ್ಳು


Translation in other languages :

विवाह के समय कन्या का वर को अंगीकार करना।

सीता ने राम का वरण किया।
वरण करना, वरना

Meaning : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ

Example : ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.

Synonyms : ಆರಿಸು, ಹಕ್ಕಿ ತೆಗೆ


Translation in other languages :

बहुत सी वस्तुओं में से कुछ मनपसंद वस्तुएँ अलग करना।

कपड़े की दुकान से अपने लिए मैंने दस साड़ियाँ चुनी।
चयन करना, चुनना, चुनाव करना, छाँटना, निकालना, पसंद करना, पसन्द करना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

Meaning : ಯಾವುದೋ ಒಂದು ಹುದ್ದೆಗೆ ಹೆಸರನ್ನು ಆರಿಸುವ ಪ್ರಕ್ರಿಯೆ

Example : ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ.

Synonyms : ಆರಿಸಲ್ಪಟ್ಟ


Translation in other languages :

किसी पद के लिये नाम निर्दिष्ट करना।

पंकज जी संस्था अध्यक्ष के लिए नामित किए गए हैं।
नाम बताना, नाम लेना, नामजद करना, नामज़द करना, नामित करना, मनोनीत करना

Meaning : ಹಲವಾರು ವ್ಯಕ್ತಿಗಳಲ್ಲಿ ಯಾರೋ ಒಬ್ಬರನ್ನು ಪ್ರತಿನಿಧಿಯಾಗಿ ಮಾಡುವ ಪ್ರಕ್ರಿಯೆ

Example : ಕಾಂಗ್ರಸ್ ಸರ್ಕಾರವು ಸೋನಿಯಾ ಗಾಂಧಿ ಅವರನ್ನು ಕಾಂಗ್ರಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.


Translation in other languages :

कुछ लोगों में से किसी को अपना प्रतिनिधि बनाना।

काँग्रेसियों ने सोनिया गाँधी को काँग्रेस अध्यक्ष चुना।
चुनना, चुनाव करना, निर्वाचित करना

Select by a vote for an office or membership.

We elected him chairman of the board.
elect