Meaning : ವಾದವಾಗಿ ಅಥವಾ ನೆವವಾಗಿ-ಮಂಡಿಸುವ, ಮುಂದಿಡುವಂತಹ
Example :
ಕೋಲೆಯನ್ನು ಮಾಡಿದ ವ್ಯಕ್ತಿಯ ಆಪಾದಿಸುವ ಅಥವಾ ಆರೋಪಣೆ ಮಾಡುವಂತಹ ಪರಿವಾರದವರ ಹೇಳಿಕೆಯನ್ನು ನ್ಯಾಯಾಲಯ ಒಪ್ಪಲಿಲ್ಲ.
Synonyms : ಆಪಾದಿಸುವಂತ, ಆಪಾದಿಸುವಂತಹ, ಆರೋಪಣೆ ಮಾಡುವ, ಆರೋಪಣೆಯನ್ನು ಮಾಡುವಂತ, ಆರೋಪಣೆಯನ್ನು ಮಾಡುವಂತಹ
Translation in other languages :
आरोप किए जाने योग्य या जिस पर आरोप करना उचित हो।
मृतक के आरोप्य अंगों को उनके परिवार वालों ने दान कर दिया।