Meaning : ಆನಂದವನ್ನು ನೀಡುವ ಹಾಗೆ ಮಾಡುವ ಪ್ರಕ್ರಿಯೆ
Example :
ನೀವು ಈಗ ಬಂದು ನನ್ನ ದಿನವನ್ನು ಆನಂದದಾಯಕವಾಗಿ ಮಾಡಿದ್ದೀರ.
Synonyms : ಸುಖಕರವಾಗಿ ಮಾಡು
Translation in other languages :
* आनन्द देने वाला बनाना।
आप ने आकर आज मेरा दिन आनन्ददायक बना दिया।