Copy page URL Share on Twitter Share on WhatsApp Share on Facebook
Get it on Google Play
Meaning of word ಆದೇಶ from ಕನ್ನಡ dictionary with examples, synonyms and antonyms.

ಆದೇಶ   ನಾಮಪದ

Meaning : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

Example : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

Synonyms : ಅಪ್ಪಣೆ, ಆಜ್ಞೆ

Meaning : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ

Example : ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.

Synonyms : ಆಜ್ಞೆ, ಕಟ್ಟಳೆ, ಕಟ್ಟುಪಾಡು, ಹುಕುಮು


Translation in other languages :

किसी अधीनस्थ कर्मचारी या व्यक्ति से मौखिक रूप से कहा हुआ अथवा लिखित रूप से दिया हुआ ऐसा निर्देश जिसका पालन करना अनिवार्य हो।

बड़ों की आज्ञा का पालन करना चाहिए।
अनुज्ञा, अनुज्ञापन, आज्ञप्ति, आज्ञा, आदेश, आयसु, इजाजत, इजाज़त, इरशाद, इर्शाद, निर्देश, शिष्टि, हुकुम, हुक्म

(often plural) a command given by a superior (e.g., a military or law enforcement officer) that must be obeyed.

The British ships dropped anchor and waited for orders from London.
order

Meaning : ಕೋಡುಗಳ ಪಂಕ್ತಿಯನ್ನು ಕಂಪ್ಯೂಟರ್ ಪ್ರೋಗ್ರಾಮ್ ನ ಒಂದು ಭಾಗದ ರೂಪದಲ್ಲಿ ಬರೆಯುತ್ತಾರೆ.

Example : ಈಗ ನಾನು ನಿಮಗೆ ಒಂದು ಹೊಸ ಅದೇಶದ ಬಗ್ಗೆ ತಿಳಿಸಿಕೊಡುತ್ತೇನೆ.

Synonyms : ಕಮಾಂಡು, ಸೂಚನೆ


Translation in other languages :

(संगणक विज्ञान) कोड की पंक्ति जो कंप्यूटर प्रोग्राम के भाग के रूप में लिखी गई हो।

अभी मैं आपको एक नई कमांड के बारे में बताता हूँ।
इंस्ट्रक्शन, इन्स्ट्रक्शन, कमांड, कमाण्ड, स्टेटमेंट, स्टेटमेन्ट

(computer science) a line of code written as part of a computer program.

command, instruction, program line, statement

Meaning : ಸರ್ಕಾರದ ಆಡಳಿತವನ್ನು ನಡೆಸುವುದು

Example : ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.

Synonyms : ಅಧಿಕಾರ, ಆಳ್ವಿಕೆ, ಪ್ರಭುತ್ವ


Translation in other languages :