Meaning : ಯಾವುದನ್ನಾದರೂ ತೀವ್ರವಾಗಿ ಬಯಸು ಅಥವಾ ಅನುಚಿತ ಆಸೆ ವ್ಯಕ್ತಪಡಿಸು
Example :
ಅವನು ತನ್ನ ಅಣ್ಣನ ಆಸ್ತಿಯನ್ನು ಪಡೆಯಲು ಹಾತೊರೆಯುತ್ತಿದ್ದನು.
Synonyms : ಕಟ್ಟಾಸೆಯಾಗು, ಕಾತುರನಾಗು, ಪ್ರಬಲ ಇಚ್ಚಿಸು, ಹಂಬಲಿಸು, ಹಾತೊರೆ
Translation in other languages :
कुछ पाने की तीव्र और अनुचित इच्छा करना।
वह अपने भाई की संपत्ति पाने के लिए ललच रहा है।