Copy page URL Share on Twitter Share on WhatsApp Share on Facebook
Get it on Google Play
Meaning of word ಆಟವಾಡಿಸು from ಕನ್ನಡ dictionary with examples, synonyms and antonyms.

ಆಟವಾಡಿಸು   ಕ್ರಿಯಾಪದ

Meaning : ಯಾರೋ ಒಬ್ಬರು ಆಟ ಆಡುವಂತೆ ಮಾಡುವ ಪ್ರಕ್ರಿಯೆ

Example : ತಾತ ತನ್ನ ಮೊಮಗುವನ್ನು ಆಟವಾಡಿಸುತ್ತಿದ್ದರು.

Synonyms : ಆಟ ಆಡಿಸು


Translation in other languages :

खेलने में प्रवृत्त करना।

दादाजी अपने पोते को खिला रहे हैं।
खिलाना, खेलाना

Meaning : ಆಟ ಆಡಿಸುವ ಕೆಲಸನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

Example : ಸೀತ ತನ್ನ ಮಗುವನ್ನು ತಂದೆಯವರಿಂದ ಆಡಿಸುತ್ತಿದ್ದಳು.

Synonyms : ಆಡಿಸು


Translation in other languages :

खेलाने का काम दूसरे से कराना।

सीता बच्चे को पिताजि से खिलवा रही है।
खिलवाना, खेलवाना