Meaning : ಕ್ರಿಯೆ ಪ್ರತಿಕ್ರಿಯೆಗಳ ರೂಪದಲ್ಲಿ ಮನುಷ್ಯನ ಮತ್ತು ಪ್ರಾಣಿಯ ಚರ್ಯೆಯ ಯಾ ಕ್ರಿಯೆಯ ವಸ್ತುನಿಷ್ಟ ಅಧ್ಯಯನ ಮಾತ್ರವೇ ಮನಶ್ಯಾಸ್ತ್ರಕ್ಕೆ ತಕ್ಕುದಾದ ವಿಷಯ ಎಂಬಾ ವಾದ
Example :
ವ್ಯವಹಾರ ವಾದ ಸಂಯುಕ್ತ ರಾಜ್ಯವಾದ ಅಮೆರಿಕದಲ್ಲಿ ಹುಟ್ಟಿತು ಮತ್ತು ಎಡ್ ವರ್ಡ್ ಯಾರ್ನಡಾಯಿಕ್, ಜೇಮ್ಸ್ ವೇಟಸನ್ ಇಷ್ಟು ಜನರನ್ನು ಅದನ್ನು ಹುಟ್ಟು ಹಾಕಿದರೆಂದು ನಂಬುವರು
Synonyms : ಚರ್ಯಾ-ವಾದ, ವರ್ತನ-ವಾದ, ವ್ಯವಹಾರವಾದ
Translation in other languages :
वह मत या सिद्धांत जिसमें पशु या मानव का व्यवहार ही मनोविज्ञान का प्रमुख विषय होता है।
व्यवहारवाद का जन्म संयुक्त राज्य अमरीका में हुआ था और एडवर्ड थार्नडाइक, जेम्स वाटसन, आदि को उसका जनक माना जाता है।