Meaning : ಯಾರಿಗೆ ಆಕಾಶ ವೃತ್ತಿಯ ಜೀವನವೋ
Example :
ಆಕಾಶ-ವೃತ್ತಿಯನು ಅವಲಂಬಿಸಿರುವ ಅನೇಕ ಜನರ ಅರ್ಧ ಹೊಟ್ಟೆಯನ್ನು ತುಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ.
Synonyms : ಆಕಾಶವೃತ್ತಿ
Translation in other languages :
जिसे आकाशवृत्ति का ही सहारा हो।
कितने ही आकाशवृत्तिक मज़दूर यहाँ आधा पेट खाकर ही जीते हैं।Meaning : ಯಾರಿಗೆ ಆಕಾಶದ ನೀರೆ ಆಧಾರವೋ
Example :
ಆಕಾಶವೃತ್ತಿಯನ್ನು ನಂಬಿ ಬದುಕುತ್ತಿರುವ ರೈತರು ಅನಾವೃಷ್ಟಿಯಿಂದ ದುಸ್ಥಿತಿಗೆ ತಲುಪ್ಪಿದ್ದಾರೆ.
Synonyms : ಆಕಾಶವೃತ್ತಿ
Translation in other languages :
जिसे आकाशजल का ही सहारा हो।
आकाशवृत्तिक किसानों की इस अनावृष्टि में बहुत ही दयनीय स्थिति है।