Meaning : ಜನಪ್ರಿಯವಾಗಿ ತುಂಬಾ ಬಳಕೆಯಲ್ಲಿರುವ ಪದಗುಚ್ಚ
Example :
ನಮ್ಮ ಭಾಷೆಯಲ್ಲಿ ಹಲವಾರು ಸೆಳೆನುಡಿಗಳು ಬರುತ್ತದೆ ಅದನ್ನು ನಾವು ದಿನಬಳಕೆಯಲ್ಲಿ ಬಳಸುತ್ತೇವೆ.
Synonyms : ಸೆಳೆನುಡಿ
Translation in other languages :
वह शब्द या पद जो कुछ लोगों के मुँह से बात-चीत करते समय प्रायः निकला करता है।
हमारे लिए बहुत से शब्द तकिया कलाम बन जाते हैं जिन्हें हम अनजाने में वक्त-बेवक्त दोहराते रहते हैं।