Meaning : ಯಾವುದೇ ವಿಷಯ ಅಥವಾ ವಸ್ತುವಿನಲ್ಲಿ ಸ್ಪಷ್ಟತೆ ಇಲ್ಲದಿರುವಿಕೆ
Example :
ಭಯಗೊಂಡ ಮಗುವಿನ ಮಾತಿನಲ್ಲಿ ಅಸ್ಪಷ್ಟತೆ ಇತ್ತು.
Synonyms : ತೊದಲು
Translation in other languages :
Incomprehensibility as a result of not being clear.
unclearness