Meaning : ಅಸೂಯೆಯ ಭಾವನೆ ಮನಸ್ಸಿನಿಂದ ಹೊರತಾದ ಸ್ಥಿತಿಯ ರೀತಿ
Example :
ಯಾವುದೇ ಕೆಲಸವನ್ನು ಅಸೂಯೆಯಿಲ್ಲದೆ ನಿಷ್ಕಲ್ಮಷ ಮನಸ್ಸಿನಿಂದ ಮಾಡಬೇಕು.
Synonyms : ಈರ್ಷ್ಯಾಹೀನತೆಯೊಂದಿಗೆ, ಈರ್ಷ್ಯೆಯಿಲ್ಲದೆ, ದ್ವೇಷವಿಲ್ಲದೆ, ದ್ವೇಷಹೀನತೆಯೊಂದಿಗೆ
Translation in other languages :
ईर्ष्या न रखते हुए या ईर्ष्याहीनता के साथ।
हमें कोई भी कार्य ईर्ष्याहीनतः करना चाहिए।