Copy page URL Share on Twitter Share on WhatsApp Share on Facebook
Get it on Google Play
Meaning of word ಅಸಾಧ್ಯವಾದ from ಕನ್ನಡ dictionary with examples, synonyms and antonyms.

ಅಸಾಧ್ಯವಾದ   ನಾಮಪದ

Meaning : ಸಂಭವಿಸದ ಘಟನೆ ಅಥವಾ ಮಾತು

Example : ಕೆಲವೊಮ್ಮೆ ಅಸಂಭವಗಳು ಕೂಡ ಸಂಬವವಾಗಿ ಹೋಗುವುದು.

Synonyms : ಅಶಕ್ಯವಾದ, ಅಸಂಭವ


Translation in other languages :

असंभव घटना या बात।

कभी-कभी अनहोनी भी हो जाती है।
अनहोनी, अभिभव, अवगाह

Something that cannot be done.

His assignment verged on the impossible.
impossible

ಅಸಾಧ್ಯವಾದ   ಗುಣವಾಚಕ

Meaning : ಯಾವುದೇ ವಸ್ತು ಸಂಗತಿಯನ್ನು ಪಳಗಿಸಲು, ಸಡಿಲಿಸಲು, ಅಲುಗಾಡಿಸಲು, ಒಡೆಯಲು ಮುಂತಾದ ಕ್ರಿಯೆಗಳು ಸಾಧ್ಯವಾಗದೇ ಇರುವ ಸ್ಥಿತಿ

Example : ಇಂತಹ ಅಸಾಧ್ಯ ಕೆಲಸವನ್ನು ಒಬ್ಬರಿಂದ ಮಾಡಲಾಗುವುದಿಲ್ಲ.

Synonyms : ಅಸಾಧ್ಯ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ


Translation in other languages :

जिसका साधन न हो सके या जो साध्य न हो।

कृपया मुझे दूसरा काम दीजिए,यह काम मेरे लिए असाध्य है।
असाध्य

Not capable of being carried out or put into practice.

Refloating the sunken ship proved impracticable because of its fragility.
A suggested reform that was unfeasible in the prevailing circumstances.
impracticable, infeasible, unfeasible, unworkable

Meaning : ಯಾವುದೋ ಒಂದರ ಬಳಿ ಹೋಗಲು ಅಥವಾ ಬರಲು ಸಾಧ್ಯವಾಗದೆ ಇರುವುದು

Example : ಮೋಹನ್ ಅಸಾಧ್ಯವಾದ ಪರ್ವತವನ್ನು ಹತ್ತಿ ಹೋಗಲು ಪ್ರಯತ್ನ ಪಡುತ್ತಿದ್ದಾನೆ.

Synonyms : ಅಸಾಧ್ಯವಾದಂತ, ಅಸಾಧ್ಯವಾದಂತಹ


Translation in other languages :

जिसके पार न जाया जा सके।

मोहन अपारगम्य पर्वत को पार करने की कोशिश कर रहा है।
अगम, अगम्य, अपारगम्य, दुष्पार्य, दुस्तर

Incapable of being passed.

impassable, unpassable

Meaning : ಯಾವುದು ಸಂಭವಿಸುವುದಿಲ್ಲವೋ

Example : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

Synonyms : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


Translation in other languages :

Not capable of occurring or being accomplished or dealt with.

An impossible dream.
An impossible situation.
impossible

Meaning : ಯಾವುದೋ ಒಂದು ಮಾಡಲು ಕಷ್ಟವಾಗುವ

Example : ಹಿಮಾಲಯ ಪರ್ವತವನ್ನು ಹತ್ತುವುದು ಅಸಾಧ್ಯವಾದ ಕೆಲಸವೆ ಸರಿ.

Synonyms : ಅಸಂಭವ


Translation in other languages :

जिसे करना कठिन हो।

हिमालय पर चढ़ना एक दुष्कर कार्य है।
अकर, अकरण, असुकर, दुःसाध्य, दुष्कर, दुहेला