Subscribe
URL of the page has been copied to clipboard.
Meaning : ಅಸಂಗತತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
Example : ಕಾರ್ಯದ ಗಡಿಬಿಡಿಯಲ್ಲಿ ಬರುವಂತಹ ಅಸಂಗತತೆ ಅಥವಾ ಕಷ್ಟಗಳನ್ನು ದೂರ ಮಾಡಿ ಕಾರ್ಯ ಸುಸೂತ್ರವಾಗಿ ನೆಡೆಯುವಂತೆ ಮಾಡುವುದು
Synonyms : ಅಸಂಗತತೆ, ಅಸಂಬದ್ಧತೆ, ಅಸಮತೆ, ಕಷ್ಟ, ಕೂಡದ, ಬಾಧೆ, ಹೊಂದದ
Translation in other languages :हिन्दी English
असंगत होने की अवस्था या भाव।
The quality of disagreeing. Being unsuitable and inappropriate.
Meaning : ಯಾವುದೋ ಒಂದು ಸ್ಪಷ್ಟವಾಗಿ ಅಥವಾ ನಿಖರವಾಗಿ ಇಲ್ಲದೆ ಇರುವುದು
Example : ಅವನು ಪೊಲೀಸರಿಗೆ ಅಸ್ಪಷ್ಟ ಜವಾಬು ನೀಡಿದ.
Synonyms : ಆಸ್ಪಷ್ಟ, ಸಂದಿಗ್ಧ
Translation in other languages :हिन्दी
जो साफ़-साफ़ या स्पष्ट रूप में न हो।
Install App