Meaning : ಕುದುರೆಯ ಮೇಲೆ ಕುಳಿತು ಸವಾರಿ ಮಾಡುವ ಕ್ರಿಯೆ
Example :
ಅವನು ಕುದುರೆಸವಾರಿ ಮಾಡುತ್ತಿರುವಾಗ ಕುದುರೆಯಿಂದ ಕೆಳಗೆ ಬಿದ್ದ.
Synonyms : ಕುದರೆಸವಾರಿ, ಹಯಸವಾರಿ
Translation in other languages :
घोड़े पर चढ़ने की क्रिया या भाव।
वह अश्वारोहण करते समय घोड़े से गिर गया।