Meaning : ಹೊಲಸು ಮಾತು ಮತ್ತು ನಡತೆ ಚಿತ್ರಗಳಿಗೆ ಸಂಬಂಧಿಸಿದ್ದು
Example :
ನಗರದಲ್ಲಿ ಗೋಡೆಗಳಿಗೆ ಅಶ್ಲೀಲ ಭಿತ್ತಿ ಚಿತ್ರಗಳನ್ನು ಅಂಟಿಸಲಾಗಿದೆ.
Synonyms : ಅಶ್ಲೀಲ, ಅಶ್ಲೀಲವಾದ, ಅಶ್ಲೀಲವಾದಂತಹ, ಅಸಭ್ಯವಾದ, ಅಸಭ್ಯವಾದಂತಹ, ಅಸಭ್ಯವಾದವಾದಂತ, ಹೊಲಸಾದ, ಹೊಲಸಾದಂತ, ಹೊಲಸಾದಂತಹ
Translation in other languages :
Meaning : ಯಾವುದೇ ರೀತಿಯ ಪರಿಷ್ಕೃತತೆ ಇಲ್ಲದ ವಸ್ತು ಅಥವಾ ಸಂಗತಿ
Example :
ಅಸಂಸ್ಕೃರೆಂದು ಯಾರನ್ನೂ ದೂಷಿಸಬಾರದು.
Synonyms : ಅಶ್ಲೀಲ, ಅಶ್ಲೀಲವಾದ, ಅಶ್ಲೀಲವಾದಂತಹ, ಅಸಂಸ್ಕೃತ, ಅಸಂಸ್ಕೃತವಾದ, ಅಸಂಸ್ಕೃತವಾದಂತಹ, ಒರಟಾದ, ಒರಟಾದಂತ, ಒರಟಾದಂತಹ
Translation in other languages :
Lacking refinement or cultivation or taste.
He had coarse manners but a first-rate mind.