Meaning : ಯಾವುದು ಸರಿಯಾಗಿಲ್ಲವೋ
Example :
ಅಶುದ್ಧವಾದ ವಾಕ್ಯಗಳನ್ನು ಶುಬ್ಧಗೊಳಿಸಿ ಬರೆಯಿರಿ.
Synonyms : ಅಶುದ್ಧವಾದ, ಅಶುದ್ಧವಾದಂತಹ, ತಪ್ಪಾದ, ತಪ್ಪಾದಂತ, ತಪ್ಪಾದಂತಹ, ಸರಿಯಲ್ಲದ್ದು, ಸರಿಯಾಗಿಲ್ಲದ, ಸರಿಯಾಗಿಲ್ಲದಂತ, ಸರಿಯಾಗಿಲ್ಲದಂತಹ
Translation in other languages :
Meaning : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ
Example :
ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.
Synonyms : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು
Translation in other languages :
जो स्वच्छ न हो या जिस पर मैल, धूल आदि हों।
पाठशाला में मैले कपड़े पहनकर नहीं आना चाहिए।Soiled or likely to soil with dirt or grime.
Dirty unswept sidewalks.