Subscribe
URL of the page has been copied to clipboard.
Meaning : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು
Example : ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.
Synonyms : ಅರಿಯದವ, ತಿಳಿಯದವ, ತಿಳುವಳಿಕೆಯಿಲ್ಲದವ
Translation in other languages :हिन्दी English
विवेक का अभाव या सोचने समझने की शक्ति का अभाव।
The state of being irrational. Lacking powers of understanding.
Meaning : ನೀಚ ಮತ್ತು ದುಷ್ಟ
Example : ಅವನೊಬ್ಬ ದೊಡ್ಡ ಲಫಂಗ.
Synonyms : ಅಪ್ರಯೋಜಕ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ
असभ्य व्यवहार करने वाला।
Of very poor quality. Flimsy.
Install App