Copy page URL Share on Twitter Share on WhatsApp Share on Facebook
Get it on Google Play
Meaning of word ಅವಸರವಾದಿ from ಕನ್ನಡ dictionary with examples, synonyms and antonyms.

ಅವಸರವಾದಿ   ನಾಮಪದ

Meaning : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ

Example : ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

Synonyms : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಕಾಶವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ


Translation in other languages :

अपने लाभ के लिए सदा उपयुक्त अवसर की ताक में रहनेवाला व्यक्ति।

आजकल अवसरवादियों का ही बोलबाला है।
अवसर-साधक, अवसरवादी, जमानासाज, ज़मानासाज़, मौकापरस्त

A person who places expediency above principle.

opportunist, self-seeker

ಅವಸರವಾದಿ   ಗುಣವಾಚಕ

Meaning : ತನ್ನ ಲಾಭಕ್ಕಾಗಿ ಯಾವುದೇ ಸಂದರ್ಭವನ್ನು ಬಳಸಿಕೊಳ್ಳುವ ವ್ಯಕ್ತಿ

Example : ಸಮಯಸಾದಕ ವ್ಯಕ್ತಿ ವಿಶ್ವಾಸಾರ್ಹರಾಗಿರುವುದಿಲ್ಲ

Synonyms : ಸಮಯಸಾದಕ, ಸಮಯಾನುವರ್ತಿ


Translation in other languages :

अपने लाभ के लिए सदा उपयुक्त अवसर की ताक में रहनेवाला।

अवसरवादी व्यक्ति विश्वास का पात्र नहीं होता।
अवसर साधक, अवसरवादी, जमानासाज, ज़मानासाज़, मौकापरस्त

Taking immediate advantage, often unethically, of any circumstance of possible benefit.

opportunist, opportunistic, timeserving