Meaning : ಯಾವುದೇ ಕೆಲಸ ಕಾರ್ಯಗಳಿಗೆ ಅಗತ್ಯವಾದ ವಸ್ತು ಅಥವಾ ಸಂಗತಿ
Example :
ಈ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಹತ್ತು ದಿನದ ಅವಶ್ಯಕತೆ ಇದೆ.
Synonyms : ಬೇಕಾಗಿರುವಿಕೆ
Translation in other languages :
Required activity.
The requirements of his work affected his health.Meaning : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
Example :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
Synonyms : ಕೋರಿಕೆ, ಬೇಡಿಕೆ, ಯಾಚನೆ
Translation in other languages :
Required activity.
The requirements of his work affected his health.