Copy page URL Share on Twitter Share on WhatsApp Share on Facebook
Get it on Google Play
Meaning of word ಅವಶ್ಯಕ from ಕನ್ನಡ dictionary with examples, synonyms and antonyms.

ಅವಶ್ಯಕ   ಗುಣವಾಚಕ

Meaning : ಯಾವುದೋ ಒಂದು ಬಹಳ ಅವಶ್ಯಕವಾಗಿ ಅಥವಾ ಅಗತ್ಯವಾಗಿ ಬೇಕಾಗಿರುವ

Example : ಅವನು ಅಗತ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುಲು ನಗರಕ್ಕೆ ಹೋಗಿದ್ದಾನೆ.

Synonyms : ಅಗತ್ಯ, ಕಡ್ಡಾಯವಾಗಿ, ಜರೂರಾಗಿ


Translation in other languages :

जिसके बिना काम न चल सकता हो। जिसकी जरूरत या आवश्यकता हो।

वह कुछ आवश्यक काम करने के लिए नगर गया है।
प्रशासन के द्वारा सभी के साथ एक समान रूप से व्यवहार किया जाना अपेक्षित है।
अपेक्षित, अपेक्ष्य, आवश्यक, आवश्यकीय, जरूरी, ज़रूरी, ताक़ीदी, ताकीदी, लाजमी, लाज़मी, लाज़िम, लाज़िमी, लाजिम, लाजिमी

Necessary for relief or supply.

Provided them with all things needful.
needed, needful, required, requisite

Meaning : ಯಾವುದಾದರು ವಸ್ತುವಿಲ್ಲದೆಯೇ ಸಾಧಾರಣವಾದ ಕೆಲಸಗಳು ಆಗುವುದಿಲ್ಲ

Example : ಪಂಡಿತರು ವಿವಾಹಕ್ಕೆ ಅವಶ್ಯಕವಾದ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು.

Synonyms : ಅವಶ್ಯಕತೆಯ, ಅವಶ್ಯಕವಾದ, ಅವಶ್ಯಕವಾದಂತ, ಅವಶ್ಯಕವಾದಂತಹ


Translation in other languages :

जिसके बिना साधारणतः काम न चलता हो।

पण्डितजी ने विवाह के लिए प्रयोजनीय वस्तुओं का संग्रह किया।
आवश्यक, आवश्यकीय, प्रयोजनीय