Copy page URL Share on Twitter Share on WhatsApp Share on Facebook
Get it on Google Play
Meaning of word ಅವಳಿಜವಳಿ from ಕನ್ನಡ dictionary with examples, synonyms and antonyms.

ಅವಳಿಜವಳಿ   ನಾಮಪದ

Meaning : ಅವಳಿಜವಳಿ ಮಕ್ಕಳಲ್ಲಿ ಒಂದು ಮಗು

Example : ಆಸ್ಪತ್ರೆಯಲ್ಲಿ ಅವಳಿ ಜವಳಿ ಮಕ್ಕಳನ್ನು ಕಳ್ಳತನ ಮಾಡುವ ಸಮಯದಲ್ಲಿ ಒಬ್ಬಳು ಮಹಿಳೆ ಸಿಕ್ಕಿಬಿದ್ದಳು

Synonyms : ಅವಳಿ


Translation in other languages :

जुड़वाँ बच्चों में से प्रत्येक।

अस्पताल में जुड़वे की चोरी करते समय एक महिला पकड़ी गई।
आपका कोई जुड़वा भी है क्या।
जुड़वा, जुड़वाँ, जोड़ला, जोड़वाँ, यमज, यमल, युग्मज, सहजात

Either of two offspring born at the same time from the same pregnancy.

twin

ಅವಳಿಜವಳಿ   ಗುಣವಾಚಕ

Meaning : ಒಂದೇ ಹೆರಿಗೆಯಲ್ಲಿ ಹುಟ್ಟಿದ ಎರಡು ಮಕ್ಕಳು

Example : ಅವಳಿಜವಳಿ ಮಕ್ಕಳು ಹೆಚ್ಚು ಕಡಿಮೆ ಒಂದೇ ಆಕಾರವನ್ನು ಹೊಂದಿರುತ್ತಾರೆ.


Translation in other languages :

जो गर्भकाल से ही एक में जुड़े या सटे हुए हों।

चिकित्सक ने जुड़वाँ बच्चियों को शल्य चिकित्सा द्वारा अलग किया।
जुड़वाँ, जुड़ीवाँ, जोड़ला, जोड़वाँ, यमज, यमल