Copy page URL Share on Twitter Share on WhatsApp Share on Facebook
Get it on Google Play
Meaning of word ಅವಮಾನ ಮಾಡು from ಕನ್ನಡ dictionary with examples, synonyms and antonyms.

ಅವಮಾನ ಮಾಡು   ಕ್ರಿಯಾಪದ

Meaning : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ

Example : ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.

Synonyms : ಅಪಮಾನ ಮಾಡು, ಅಪಮಾನಿಸು, ಅವಮಾನಿಸು


Translation in other languages :

बेइज्जती करना।

उसने अपने साले को बहुत लताड़ा।
लताड़ना, लथाड़ना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

Meaning : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

Example : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

Synonyms : ಅಪಮಾನ ಮಾಡು, ಅಲ್ಲಗಳೆ, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು


Translation in other languages :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना