Meaning : ಅಗೌರವಕ್ಕೆ ಒಳಗಾದವ
Example :
ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.
Synonyms : ಅಪಮಾನಿತ, ಅಪಮಾನಿತನಾದ, ಅಪಮಾನಿತನಾದಂತ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದಂತ, ಅವಮಾನಿತನಾದಂತಹ
Translation in other languages :
जिसका अपमान हुआ हो।
अशोक ने शराब के नशे में अपने बाप को ही अपमानित कर दिया।Made to feel uncomfortable because of shame or wounded pride.
Too embarrassed to say hello to his drunken father on the street.