Copy page URL Share on Twitter Share on WhatsApp Share on Facebook
Get it on Google Play
Meaning of word ಅವಕಾಶ-ಗ್ರಾಹಿ from ಕನ್ನಡ dictionary with examples, synonyms and antonyms.

Meaning : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ

Example : ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

Synonyms : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶವಾದಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ


Translation in other languages :

अपने लाभ के लिए सदा उपयुक्त अवसर की ताक में रहनेवाला व्यक्ति।

आजकल अवसरवादियों का ही बोलबाला है।
अवसर-साधक, अवसरवादी, जमानासाज, ज़मानासाज़, मौकापरस्त

A person who places expediency above principle.

opportunist, self-seeker