Meaning : ಒಂದು ದೊಡ್ಡ ವೃಕ್ಷ ಐವತ್ತು ಅಡಿ ಉದ್ದವಿರುತ್ತದೆ ಮತ್ತು ಅದರ ಹಣ್ಣನ್ನು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
Example :
ಅಳಲೆಕಾಯಿ ಮರದ ತೊಗಟೆ ಆವರಣ ಕಂದು ಬಣ್ಣವಾಗಿರುತ್ತದೆ.
Synonyms : ಅಳಲೆಕಾಯಿ ಮರ, ಅಳಲೆಕಾಯಿ-ಮರ
Translation in other languages :
A tall perennial woody plant having a main trunk and branches forming a distinct elevated crown. Includes both gymnosperms and angiosperms.
treeMeaning : ಸದಾ ಹಸಿರಾಗಿರುವ ಕಂದು ಬಣ್ಣದ ಒಂದು ಹಣ್ಣು ಅದನ್ನು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
Example :
ಅಳಲೆಕಾಯಿಯನ್ನು ಕೆಮ್ಮಿನ ಉಪಶಮನಕ್ಕಾಗಿಯೂ ಉಪಯೋಗಿಸುತ್ತಾರೆ.
Synonyms : ಅಳಲೆಕಾಯಿ ಮರ
Translation in other languages :