Copy page URL Share on Twitter Share on WhatsApp Share on Facebook
Get it on Google Play
Meaning of word ಅಳತೆ ಮಾಡಿಸು from ಕನ್ನಡ dictionary with examples, synonyms and antonyms.

ಅಳತೆ ಮಾಡಿಸು   ಕ್ರಿಯಾಪದ

Meaning : ಅಳತೆ ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

Example : ಅಂಗಡಿಯವನು ಬಟ್ಟೆ ಅಳತೆ ಮಾಡುವ ಕೆಲಸವನ್ನು ಹುಡುಗನ ಕೈಯಲ್ಲಿ ಮಾಡಿಸುತ್ತಿದ್ದಾನೆ.

Synonyms : ಅಳೆಯಿಸು


Translation in other languages :

मापने का काम किसी और से कराना।

दुकानदार अपने लड़के से कपड़ा मपवा रहा है।
नपवाना, मपवाना