Meaning : ಉಪೇಕ್ಷೆಯಿಂದ ಪೂರ್ಣವಾದ ಅಥವಾ ಯಾವುದರಲ್ಲಿ ಉಪೇಕ್ಷೆಯಿದೆಯೋ
Example :
ಸರ್ಕಾರದ ಯಾವುದೇ ರೀತಿ ನೀತಿಗಳು ನಾಗರೀಕನಿಗೆ ಉಪೇಕ್ಷಾಪೂರ್ಣವಾಗಿರಬಾರದು.
Synonyms : ಅಲಕ್ಷ್ಯಪೂರ್ಣವಾದ, ಅಲಕ್ಷ್ಯಪೂರ್ಣವಾದಂತ, ಉಪೇಕ್ಷಾಪೂರ್ಣವಾದ, ಉಪೇಕ್ಷಾಪೂರ್ಣವಾದಂತ, ಉಪೇಕ್ಷಾಪೂರ್ಣವಾದಂತಹ, ತಿರಸ್ಕಾರಪೂರ್ಣವಾದ, ತಿರಸ್ಕಾರಪೂರ್ಣವಾದಂತ, ತಿರಸ್ಕಾರಪೂರ್ಣವಾದಂತಹ
Translation in other languages :
उपेक्षा से भरा या जिसमें उपेक्षा हो।
सरकार का रवैया किसी भी नागरिक के प्रति उपेक्षापूर्ण नहीं होना चाहिए।