Meaning : ಅತಿಯಾಗಿ ಅಲಂಕಾರ ಮಾಡಿರುವುದು
Example :
ದಿಪಾವಳಿ ಹಬ್ಬದ ಕಾರಣ ಊರಿಗೆ ಊರೆ ಅಲಂಕೃತಗೊಂಡಿದೆ.
Synonyms : ಅಲಂಕಾರಭೂಯಿಷ್ಠ, ಶೃಂಗಾರಮಯ, ಸಿಂಗಾರಮಯ
Translation in other languages :
Meaning : ಕಾವ್ಯಾಲಂಕಾರದಿಂದ ಕೂಡಿರುವಂತಹ
Example :
ಈಗಿನ ಕಾಲದ ಕವಿಗಳು ಅಲಂಕೃತವಾದ ರಚನೆಗಳನ್ನು ಬರೆದಿದ್ದಾರೆ.
Synonyms : ಅಲಂಕೃತವಾದ, ಅಲಂಕೃತವಾದಂತಹ
Translation in other languages :
Meaning : ಆಭೂಷಣಗಳಿಂದ ಅಲಂಕರಿಸಿಕೊಂಡ
Example :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
Synonyms : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
Translation in other languages :