Copy page URL Share on Twitter Share on WhatsApp Share on Facebook
Get it on Google Play
Meaning of word ಅರೆ ನಗರ from ಕನ್ನಡ dictionary with examples, synonyms and antonyms.

ಅರೆ ನಗರ   ನಾಮಪದ

Meaning : ಯಾವುದೋ ಒಂದು ಕ್ಷೇತ್ರವು ಪೂರ್ಣವಾಗಿ ನಗರದ ರೂಪಕ್ಕೆ ಇಲ್ಲದಿರುವುದು ಮತ್ತು ಹಳ್ಳಿಯಾಗಿ ಉಳಿಯದೆ ಇರುವುದು

Example : ಪಕ್ಕ ರಸ್ತೆಗಳ ಅಕ್ಕ-ಪಕ್ಕದಲ್ಲಿ ಅರ್ಧಂಬರ್ಧ ನಗರ ಯಾವಾಗ ಹೇಗೆ ನಿರ್ಮಾಣವಾಗುವುದೊ ತಿಳಿಯುವುದೆ ಇಲ್ಲ.

Synonyms : ಅರೆಬರೆ ನಗರ, ಅರ್ಧಂಬರ್ಧ ನಗರ


Translation in other languages :

वह क्षेत्र जिसका विकास अभी पूरी तरह से शहर के रूप में न हुआ हो पर ग्रामीण भी न हो।

पक्की सड़कों के अगल-बगल में अर्द्धशहरों का निर्माण कब हो जाता है, पता ही नहीं चलता।
अर्द्ध शहर, अर्द्धशहर, अर्ध शहर, अर्धशहर

A large indefinite location on the surface of the Earth.

Penguins inhabit the polar regions.
region

ಅರೆ ನಗರ   ಗುಣವಾಚಕ

Meaning : ಅರ್ಧಂಬರ್ಧ ಅಥವಾ ಅರೆ-ಬರೆ ನಗರಕ್ಕೆ ಸಂಬಂಧಿಸಿದ

Example : ಅರ್ಧಂಬರ್ಧವಾಗಿ ಬೆಳೆದ ನಗರದಲ್ಲಿ ರಮೇಶ್ ಒಂದು ಕಂಪನಿಯನ್ನು ತೆರೆಯಬೇಕೆಂದು ನಿಶ್ಚಿಯಿಸಿದ್ದಾನೆ.

Synonyms : ಅರೆಬರೆ ನಗರ, ಅರ್ಧಂಬರ್ಧ ನಗರ


Translation in other languages :

अर्द्धशहर का या अर्द्धशहर से संबंधित।

रमेश अर्द्धशहरी क्षेत्र में एक कंपनी खोलना चाहता है।
अर्द्ध शहरी, अर्द्धशहरी