Subscribe
URL of the page has been copied to clipboard.
Meaning : ಅರವತ್ತೊಂದು ವರ್ಷ ಪೂರ್ಣವಾದ ಕಾರಣ ಆಸರಿಸಲ್ಪಡುವ ಸಮಾರೋಹ
Example : ನಾಳೆ ಅವನ ಅರವತ್ತೊಂದನೆ ಹುಟ್ಟು ಹಬ್ಬವಿದೆ.
Translation in other languages :हिन्दी
इकसठ साल पूरा होने के कारण मनाया जाने वाला समारोह।
Meaning : ಅರವತ್ತು ಮತ್ತು ಒಂದು
Example : ಈ ಮರದಲ್ಲಿ ಅರವತ್ತೊಂದು ನಿಂಬೆಹಣ್ಣು ಬಿಟ್ಟಿದೆ.
Synonyms : 61, ಅರವತ್ತ ಒಂದು
Translation in other languages :हिन्दी English
साठ और एक।
Being one more than sixty.
Meaning : ಗಣನೆಯಲ್ಲಿ ಅರವತ್ತೊಂದನೆ ಸ್ಥಾನದಲ್ಲಿ ಬರುವ
Example : ವಿಷಪೂರಿತ ಸಾರಾಯಿ ಸೇವಿಸಿ ಸತ್ತವರ ಸಂಖ್ಯೆಯಲ್ಲಿ ಇದು ಅರವತ್ತೊಂದಾಗಿದೆ.
Synonyms : 61
गणना में इकसठ के स्थान पर आने वाला।
Install App