Meaning : ದ್ರಾವಣದಲ್ಲಿ ಆಮ್ಲ, ಆಲ್ಕಲಿ ಅಥವಾ ಲವಣಗಳ ವಿಯೋಜನೆಯ ಫಲವಾಗಿ ಉತ್ಪತ್ತಿಯಾಗಿ ದ್ರಾವಣದ ವಿದ್ಯುದ್ವಾಹಕತೆಗೆ ಕಾರಣವಾಗುವ ಅಥವಾ ವಿವಿಧ ಕಾರಣಗಳಿಂದ ಅನಿಲಗಳಲ್ಲಿ ಉತ್ಪತ್ತಿಯಾಗಿ ಆ ಅನಿಲಗಳನ್ನು ವಿದ್ಯುದ್ವಾಹಕವನ್ನಾಗಿ ಮಾಡುವ
Example :
ಒಂದು ಅಥವಾ ಹೆಚ್ಚು ಇಲೆಕ್ಟ್ರಾನುಗಳನ್ನು ಕಳೆದುಕೊಂಡಿರುವ ಅಥವಾ ಒಂದು ಅಥವಾ ಹೆಚ್ಚು ಇಲೆಕ್ಟ್ರಾನುಗಳನ್ನು ಹೆಚ್ಚಿಸಿ ಕೊಂಡಿರುವ, ವಿದ್ಯುದಾವೇಶವುಳ್ಳ ಪರಮಾಣು ಅಥವಾ ಪರಮಾಣು ಪುಂಜ.
Synonyms : ಐಆನ್
Translation in other languages :
विद्युत से चार्ज़ होने वाला परमाणु।
परमाणु में इलेक्ट्रान की संख्या कम या ज्यादा होने से आयन बनता है।