Meaning : ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ
Example :
ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.
Synonyms : ಅಭ್ಯಾಸ ಮಾಡು
Translation in other languages :
किसी काम को बार-बार करना ताकि दक्षता हसिल हो।
सिपाही प्रतिदिन बंदूक चलाने का अभ्यास करते हैं।