Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ಪಿಕೊಳ್ಳು from ಕನ್ನಡ dictionary with examples, synonyms and antonyms.

ಅಪ್ಪಿಕೊಳ್ಳು   ಕ್ರಿಯಾಪದ

Meaning : ಕುಸ್ತಿಯಲ್ಲಿ ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿಯುವ ಪ್ರಕ್ರಿಯೆ

Example : ಕುಸ್ತಿಯನ್ನು ಆಡುವವರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.

Synonyms : ಸುತ್ತಿಕೊಳ್ಳು


Translation in other languages :

किसी से लड़ने के लिए उससे लिपट जाना।

कुश्ती लड़ने वाले एक-दूसरे से गुथे हैं।
गुँथना, गुथना

To grip or seize, as in a wrestling match.

The two men grappled with each other for several minutes.
grapple, grip

Meaning : ಯಾವುದಾದರೊಂದು ವಸ್ತು ಇಲ್ಲವೇ ವ್ಯಕ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ

Example : ಅವರು ಹಿಂದೂ ಧರ್ಮವನ್ನು ತನ್ನದಾಗಿಸಿಕೊಂಡರು.

Synonyms : ಅಂಗೀಕರಿಸು, ಅಂಗೀಕಾರ ಮಾಡು, ಅಂಗೀಕಾರ-ಮಾಡು, ಅಂಗೀಕಾರಮಾಡು, ಆರಿಸಿಕೊ, ಒಪ್ಪಿಕೊಳ್ಳು, ತನ್ನದಾಗಿಸಿಕೊ, ಸ್ವೀಕರಿಸು, ಸ್ವೀಕಾರ ಮಾಡು, ಸ್ವೀಕಾರ-ಮಾಡು, ಸ್ವೀಕಾರಮಾಡು


Translation in other languages :

किसी वस्तु, व्यक्ति आदि को अपना लेना।

उसने हिन्दू धर्म अपना लिया।
अंगीकार करना, अख़्तियार करना, अख्तियार करना, अपना बनाना, अपना लेना, अपनाना, चुनना, सकारना, स्वीकार करना, स्वीकारना

Admit into a group or community.

Accept students for graduate study.
We'll have to vote on whether or not to admit a new member.
accept, admit, take, take on

Meaning : ಜಗಳವಾಡುವುದಕ್ಕಾಗಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಪ್ರಕ್ರಿಯೆ

Example : ಅಕಾಡದಲ್ಲಿ ಪೈಲ್ವಾನರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.

Synonyms : ಸುತ್ತಿಕೊಳ್ಳು


Translation in other languages :

लड़ने के लिए किसी से लिपटना।

अखाड़े में पहलवान एक-दूसरे से गूथ रहे हैं।
गूँथना, गूथना

To grip or seize, as in a wrestling match.

The two men grappled with each other for several minutes.
grapple, grip

Meaning : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

Example : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

Synonyms : ಅಂಟಿಕೊಳ್ಳು, ಅಪ್ಪು, ತಬ್ಬಿಕೊಳ್ಳು, ತಬ್ಬು


Translation in other languages :

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना