Copy page URL Share on Twitter Share on WhatsApp Share on Facebook
Get it on Google Play
Meaning of word ಅಪ್ಪಳಿಸು from ಕನ್ನಡ dictionary with examples, synonyms and antonyms.

ಅಪ್ಪಳಿಸು   ಕ್ರಿಯಾಪದ

Meaning : (ವೇಗವಾಗಿ)ಸೇರು ಅಥವಾ ಸಂಯೋಗವಾಗುವ ಪ್ರಕ್ರಿಯೆ

Example : ಅಲೆಗಳು ದಡ್ಡಕ್ಕೆ ಬಂದ್ದು ಅಪ್ಪಳಿಸುತ್ತಿದೆ.


Translation in other languages :

किसी से अचानक मिलना या संयोग होना।

कल मैं अपनी सहेली से बाज़ार में टकरा गई।
टकराना

Meaning : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

Example : ಅವನು ಬೆತ್ತದಿಂದ ಹೊಡೆದನು.

Synonyms : ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


Translation in other languages :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

Meaning : ಭಯಂಕರವಾಗಿ ಬೀಳುವುದು ಅಥವಾ ಡಿಕ್ಕಿ ಹೊಡೆದು ಬೀಳುವ ಪ್ರಕ್ರಿಯೆ

Example : ವಿಮಾನ ನಿಲ್ದಾಣದಲ್ಲಿ ಎರಡು ವಿಮಾನ ಪರಸ್ಪರ ಅಪ್ಪಳಿಸಿದವು.

Synonyms : ಡಿಕ್ಕಿ ಹೊಡೆ


Translation in other languages :

धमाके से गिरना या टक्कर खाना।

हवाई पट्टी पर एक प्लेन क्रैश हो गया।
क्रैश होना

Fall or come down violently.

The branch crashed down on my car.
The plane crashed in the sea.
crash