Meaning : ನಿಂದೆಗೊಳಗಾದ ಸ್ಥಿತಿ
Example :
ಅವನು ತನಗಂಟಿದ ಕಳಂಕದಿಂದಾಗಿ ಬಲು ನೊಂದಿದ್ದಾನೆ.
Translation in other languages :
कुख्यात होने की अवस्था या भाव।
डाकू के रूप में रत्नाकर को जितनी बदनामी मिली,उससे अधिक ऋषि वाल्मीकि के रूप में प्रसिद्धि।A state of extreme dishonor.
A date which will live in infamy.Meaning : ಇಚ್ಚೆ ಮತ್ತು ಘಟಿಸಿದ ನಡುವೆ ಆಗವ ಆಸಂಬದ್ಧತೆ
Example :
ಇಲ್ಲಿನ ವಿಡಂಬನೆ ಹೇಗೆ ಇರುತ್ತದೆ ಅಂದರೆ ನೆನ್ನೆಯ ಶ್ರೀಮಂತ ಇಂದು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿರುವರು
Synonyms : ಅನುಕರಣೆ, ಉಪಹಾಸ, ಪರಿಹಾಸ, ವಿಡಂಬನೆ
Translation in other languages :
A trope that involves incongruity between what is expected and what occurs.
ironyMeaning : ಕೆಟ್ಟ ಹೆಸರು ಅಥವಾ ಅಪಯಶಸ್ಸುನ್ನು ಕೊಡುವಂತಹ
Example :
ಅಪಕೀರ್ತಿ ತರುವ ಕೆಲಸಗಳನ್ನು ನಾವು ಮಾಡಬಾರದು.
Synonyms : ಅಪಯಶಸ್ಸು
Translation in other languages :
बदनामी या अपयश देने वाला।
हमें अकीर्तिकर कार्य नहीं करना चाहिए।(used of conduct or character) deserving or bringing disgrace or shame.
Man...has written one of his blackest records as a destroyer on the oceanic islands.