Meaning : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
Example :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
Synonyms : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಶೋಧಕ, ಸಂಶೋಧಕ, ಹುಡುಕುವವ
Translation in other languages :
शोध करने वाला।
एक शोधक छात्र को अभी-अभी पी एच डी की उपाधि मिली है।