Meaning : ತಲೆಮರೆಸಿಕೊಂಡ ಅಥವಾ ಕಳೆದುಹೋದ ವ್ಯಕ್ತಿ ಅಥವಾ ವಸ್ತುವನ್ನು ಹುಡುಕುವ ಕ್ರಿಯೆ
Example :
ಪೋಲೀಸರು ಕೊಲೆಗಾರನನ್ನು ಹುಡುಕುತ್ತಿದ್ದಾರೆ.
Synonyms : ತಪಾಸಣೆ, ಶೋಧನೆ, ಹುಡುಕುವಿಕೆ
Translation in other languages :
Meaning : ಯಾವುದೇ ವಿಷಯವನ್ನು ಚೆನ್ನಾಗಿ ಪಿರಿಶೀಲಿಸಿ ಅದರ ಸಂಬಂದವಾಗಿ ಹೊಸ ವಿಷಯ ಅಥವಾ ತತ್ವಗಳನ್ನು ಕಂಡುಹಿಡಿಯುವ ಕ್ರಿಯೆ
Example :
ರೋಬೋಟ್ ವೈಜ್ಞಾನಿಕ ಸಂಶೋಧನೆಯಾಗಿದೆ
Synonyms : ಅನುಸಂಧಾನ, ರಿಸರ್ಚ್, ರೀಸರ್ಚ್, ಶೋಧ, ಶೋಧಕಾರ್ಯ, ಶೋಧನೆ, ಸಂಶೋಧನೆ, ಹುಡುಕಾಟ
Translation in other languages :
Systematic investigation to establish facts.
research