Meaning : ಕೋಷ್ಟಕದ ರೂಪದಲ್ಲಿ ನೀಡಿರುವ ಹೆಸರಿನ ಪಟ್ಟಿ ಯಾವುದಾದರು ಸೂಚನೆ, ವಿವರಣೆ, ನಿಯಮಾವಳಿ ಮೊದಲಾದವುಗಳ ಅಂತ್ಯದಲ್ಲಿ ಪರಿಶಿಷ್ಟ ರೂಪದಲ್ಲಿರುತ್ತದೆ
Example :
ಕೆಲವು ಪುಸ್ತಕಗಳಲ್ಲಿ ಅನುಸೂಚಿಯನ್ನು ನೀಡಲಾಗಿರುತ್ತದೆ.
Translation in other languages :
कोष्ठक आदि के रूप में वह नामावली जो किसी सूचना, विवरण, नियमावली आदि के अंत में परिशिष्ट के रूप में हो।
कुछ पुस्तकों में अनुसूची दी हुई रहती है।