Copy page URL Share on Twitter Share on WhatsApp Share on Facebook
Get it on Google Play
Meaning of word ಅನುವಂಶಿಕ from ಕನ್ನಡ dictionary with examples, synonyms and antonyms.

ಅನುವಂಶಿಕ   ನಾಮಪದ

Meaning : ತಾಯಿ-ತಂದೆ ಸಂತಾನದ ಜೊತೆ ವ್ಯಕ್ತಿಯ ವಿಶಿಷ್ಟತೆ ಯಾವ ತರಹದಲ್ಲಿ ಸಂಕ್ರಮಿತವಾಗುತ್ತದೆ ಎಂಬುದ ಬಗ್ಗೆ ಅಧ್ಯಯನವನ್ನು ಮಾಡುವಂತಹ ವಿಜ್ಞಾನದ ಶಾಖೆ

Example : ಅನುವಂಶಿಕ ವಿಜ್ಞಾನದ ಸಹಾಯದಿಂದ ಅಪರಾಧಿಯನ್ನು ಪತ್ತೆಹಚ್ಚಲಾಯಿತು.

Synonyms : ಅನುವಂಶಿಕ ವಿಜ್ಞಾನ, ಅನುವಂಶಿಕ-ವಿಜ್ಞಾನ, ಅನುವಂಶಿಕವಿಜ್ಞಾನ


Translation in other languages :

माता-पिता से संतान के पास व्यक्ति की विशिष्टता किस तरह से संक्रमित होती है इसका अध्ययन करने वाली विज्ञान की शाखा।

आनुवंशिकी की सहायता से भी अपराधी की पहचान होती है।
आनुवंशिकी, आनुवंशिकी विज्ञान, आनुवांशिकी, आनुवांशिकी विज्ञान

Meaning : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು

Example : ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ

Synonyms : ಉತ್ತರಾಧಿಕಾರಿ, ಪಿತ್ರಾರ್ಜಿತ


Translation in other languages :

वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।

उसे उत्तराधिकार के रूप में ढेर सारी सम्पत्ति प्राप्त हुई है।
उत्तराधिकार, विरासत

An inheritance coming by right of birth (especially by primogeniture).

birthright, patrimony