Copy page URL Share on Twitter Share on WhatsApp Share on Facebook
Get it on Google Play
Meaning of word ಅನಿರೀಕ್ಷಿತ ದಾಳಿ from ಕನ್ನಡ dictionary with examples, synonyms and antonyms.

Meaning : ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾರೋ ಒಬ್ಬ ವ್ಯಕ್ತಿ ಮುಂತಾದವರನ್ನು ಹಿಡಿಯಲು ಪೊಲೀಸರು ಅಥವಾ ಸರ್ಕಾರಿ ಅಧಿಕಾರಿಗಳು ಆಕಸ್ಮಿಕವಾಗಿ ಜಪ್ತಿ ಮಾಡಲು ಅಥವಾ ತಲಾಷು ಮಾಡಲು ಬರುತ್ತಾರೆ

Example : ಇಂದು ಪೊಲೀಸರು ಸೇಟ್ ಕರೋಡಿಮಾಲ್ ಮನೆಯ ಮೇಲೆ ಆಕಸ್ಮಿಕ ದಾಳಿ ಮಾಡಿದರು.

Synonyms : ಆಕಸ್ಮಿಕ ದಾಳಿ


Translation in other languages :

अवैध वस्तुओं या किसी व्यक्ति आदि को पकड़ने के लिए पुलिस या सरकारी विभागों द्वारा की जानेवाली अचानक जाँच-पड़ताल या ली जानेवाली तलाशी।

आज पुलिस ने सेठ करोड़ीमल के घर पर छापा मारा।
आज इस कार्यालय में पुलिस की रेड पड़ी है।
छापा, रेड

A sudden short attack.

foray, maraud, raid