Meaning : ಯಾವುದೇ ರೀತಿಯ ಅನುಕೂಲಗಳು ಇಲ್ಲದಿರುವ ವಾತಾವರಣ ಅಥವಾ ಸ್ಥಿತಿ
Example :
ಅನನುಕೂಲಕರ ಸಾರಿಗೆ ಸಂಪರ್ಕದ ಕಾರಣ ಈಗಲೂ ಹಳ್ಳಿಗಳಿಗೆ ಪ್ರಯಾಣಿಸುವುದು ಕಷ್ಟದ ಸಂಗತಿ.
Synonyms : ಅನನುಕೂಲವಾಗಿರುವ, ಅನನುಕೂಲವಾಗಿರುವಂತಹ
Translation in other languages :
Not suited to your comfort, purpose or needs.
It is inconvenient not to have a telephone in the kitchen.