Meaning : ಓದು ಬರಹ ಬಾರದ ಅವಸ್ಥೆ ಅಥವಾ ಭಾವ
Example :
ಅನಕ್ಷರತೆಯನ್ನು ದೂರ ಮಾಡಿ ನಾಗರೀಕರನ್ನು ಶಿಕ್ಷಿತರನ್ನಾಗಿ ಮಾಡುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ.
Synonyms : ಅಶಿಕ್ಷಿತತ
Translation in other languages :
अनपढ़ होने की अवस्था या भाव।
अनपढ़ता दूर करके नागरिकों को शिक्षित करने के लिए हमें और अधिक कारगर कदम उठाने होंगे।Meaning : ಶಿಕ್ಷಣದ ಅಭಾವ
Example :
ಅಶಿಕ್ಷಣವನ್ನು ದೂರ ಮಾಡುವುದಕ್ಕಾಗಿ ನಾನು ಸರ್ಕಾರದೊಂದಿಗೆ ಕೈ ಜೋಡಿಸ ಬೇಕು.
Synonyms : ಅಶಿಕ್ಷಣ
Translation in other languages :
Meaning : ನಿರಕ್ಷರತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
Example :
ಅನಕ್ಷರತೆಯು ಸಮಾಜದ ಪ್ರಗತಿಗೆ ಬಾಧಕವಾಗಿದೆ.
Synonyms : ನಿರಕ್ಷರತೆ
Translation in other languages :