Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕಾರಿ from ಕನ್ನಡ dictionary with examples, synonyms and antonyms.

ಅಧಿಕಾರಿ   ನಾಮಪದ

Meaning : ಅಧಿಕಾರಿಶಾಹಿ ವ್ಯವಸ್ಥೆಯಲ್ಲಿಯ ಸೂಕ್ಷ್ಮ ದೃಷ್ಟಿ ಮತ್ತು ಸ್ವಂತ ವಿವೇಚನೆ ಇಲ್ಲದೆ ಕೇವಲ ಸಂಪ್ರದಾಯ ಪೂರ್ವನಿದರ್ಶನ ಹಾಗೂ ಬರಡು ನಿಯಮಗಳನ್ನು ಯಾಂತ್ರಿಕವಾಗಿ ಅನುಸರಿಸಿ ಕೆಲಸ ಮಾಡುವ ಅಧಿಕಾರಿ

Example : ಹಲವಾರು ಮಹತ್ವಪೂರ್ಣ ಯೋಜನೆಗಳ ಮೇಲೆ ಅಧಿಕಾರಿಗಳ ಕೆಟ್ಟ ದೃಷ್ಟಿ ಬೀಳುತ್ತದೆ


Translation in other languages :

वह तंत्र जिसमें मनमाने तरीके से उपेक्षा करते हुए कोई कार्य आदि अशृंखलाबद्ध तरीके से लटका रहता है यानि समय पर पूरा नहीं होता है या आवश्यकता से अधिक समय लेने वाली शासन प्रणाली।

कई सारी महत्त्वपूर्ण योजनाओं पर लालफीताशाही का बुरा असर पड़ रहा है।
दफ़्तरशाही, दफ्तरशाही, लालफ़ीता शाही, लालफ़ीताशाही, लालफीता शाही, लालफीताशाही

Needlessly time-consuming procedure.

bureaucratic procedure, red tape

Meaning : ರಾಜ್ಯ ಶಾಸನ ಮುಂತಾದವುಗಳಲ್ಲಿ ಅಧಿಕಾರಯಾಗಿದ್ದು ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಅಧಿಕಾರ ದೊರೆಯುವುದು

Example : ಸ್ವಿಸ್ ಅಧಿಕಾರಿಗಳ ಖಾತೆಯಿರುವ ಜನರ ಹೆಸರನ್ನು ಸಾರ್ವಜಿಕವಾಗಿ ಘೋಷಿಸಲು ಸಾಧ್ಯವಿಲ್ಲವೆಂದು ನಿಯಮ ಹಾಕಿದರು.


Translation in other languages :

राज्य, शासन आदि का वह अधिकारी जिसे किसी क्षेत्र या विभाग में अधिकार प्राप्त हो।

स्विस प्राधिकारियों ने खातेदारों के नाम सार्वजनिक न करने की शर्त रखी है।
अथॉरटी, अथॉरिटी, प्राधिकारी

Meaning : ಯಾರೋ ಒಬ್ಬ ವ್ಯಕ್ತಿಯು ಯಾವುದೇ ಕೆಲಸ ಅಥವಾ ವಿಷಯದ ಬಗ್ಗೆ ಚನ್ನಾಗಿ ಅನುಭವ ಅಥವಾ ಜ್ಞಾನ ಹೊಂದಿದ್ದು ಮತ್ತು ಅವರು ಸಾಧಾರಣವಾಗಿದ್ದರೂ ಎಲ್ಲರಿಗೂ ಅವರು ಮಾನ್ಯ ವ್ಯಕ್ತಿಯಾಗಿರುತ್ತಾರೆ

Example : ಇಲ್ಲಿ ಅಧಿಕಾರಿಗಳ ಸಹಿ ಹಾಕುವುದು ಅವಶ್ಯಕವಾಗಿದೆ.


Translation in other languages :

कोई ऐसा व्यक्ति जिसे किसी कार्य या विषय का बहुत अच्छा अनुभव या ज्ञान हो और इसीलिए जिसका मत साधारणतः सबके लिए मान्य होता हो।

यहाँ पर प्राधिकारी के हस्ताक्षर आवश्यक है।
अथॉरटी, अथॉरिटी, प्राधिकारी

Meaning : ಯಾವುದೋ ದೊಡ್ಡ ಪದವಿಯಲ್ಲಿ ಕೆಲಸ ಮಾಡುತ್ತಿರವ ವ್ಯಕ್ತಿ

Example : ಶ್ಯಾಮನ ತಂದೆ ಸೈನ್ಯದ ವಿಭಾಗದಲ್ಲಿ ತುಂಬಾ ದೊಡ್ಡ ಅಧಿಕಾರಿಯಾಗಿದ್ದಾರೆ

Synonyms : ಅಫೀಸರು


Translation in other languages :

किसी उच्च पद पर कार्यरत कर्मचारी।

श्याम के पिता सैन्य विभाग में एक बहुत बड़े अधिकारी हैं।
अधिकारी, अफसर, अफ़सर, अमाल, अमीर, आफिसर, आमिर, आमिल, ऑफिसर, हाकिम

Someone who is appointed or elected to an office and who holds a position of trust.

He is an officer of the court.
The club elected its officers for the coming year.
officeholder, officer

Meaning : ಯಾರ ಕೈಯಲ್ಲಿ ಅಧಿಕಾರ ಇರುವುದೋ

Example : ಅಧಿಕಾರಯುಕ್ತ ಬ್ರಿಟೀಷರು ಗುಲಾಮರನ್ನಾಗಿ ಮಾಡಿದ ಭಾರತೀಯರ ಮೇಲೆ ತುಂಬಾ ದಬ್ಬಾಳಿಕೆ ಮಾಡಿದರು.

Synonyms : ಅಧಿಕಾರಯುಕ್ತ


Translation in other languages :

वह जिसके हाथ में सत्ता हो।

अंग्रेज सत्ताधारियों ने गुलाम भारतीयों पर बहुत ज़ुल्म किये।
सत्ताधारी, सत्ताधिकारी, सत्ताधीश

(usually plural) persons who exercise (administrative) control over others.

The authorities have issued a curfew.
authority

Meaning : ಯಾರಿಗೆ ವಿಶೇಷ ಯೋಗ್ಯತೆ ಅಥವಾ ಕ್ಷಮತೆ ಪ್ರಾಪ್ತಿಯಾಗಿದೆಯೋ

Example : ಈ ನೌಕರಿಯ ಅಧಿಕಾರಿ ಇವರಲ್ಲಿ ಯಾರು ಅಲ್ಲ.


Translation in other languages :

वह जिसे कोई विशेष योग्यता या क्षमता प्राप्त हो।

इस नौकरी का अधिकारी इनमें से कोई भी नहीं है।
अधिकारी

An expert whose views are taken as definitive.

He is an authority on corporate law.
authority

ಅಧಿಕಾರಿ   ಗುಣವಾಚಕ

Meaning : ಯಾರೋ ಒಬ್ಬ ಅಧಿಕಾರಿಯ ಮೂಲಕ ಅಥವಾ ಅಧಿಕಾರಿದಿಂದ ಹೇಳಿರುವ ಅಥವಾ ಮಾಡಿರುವ

Example : ಕಚೇರಿಯ ಮೂಲಕ ಅಧಿಕಾರಿ ನಿಯಮವನ್ನು ಚಾಲ್ತಿಗೆ ತಂದರು.

Synonyms : ಅಧಿಕೃತ ಅಧಿಕಾರಿ


Translation in other languages :

किसी शासकीय अधिकारी के द्वारा या अधिकारपूर्वक कहा या किया हुआ।

मुख्यमन्त्री कार्यालय द्वारा आधिकारिक सूचना जारी की गयी।
अधिकार विषयक, अधिकारिक, अफसराना, अफ़सराना, आधिकारिक

Meaning : ಯಾರೋ ಒಬ್ಬರ ಭೂಮಿ ಅಥವಾ ಮನೆಯಲ್ಲಿ ಉಳಿದುಕೊಂಡು ಅದರ ಉಪಯೋಗವನ್ನು ಮಾಡಿಕೊಳ್ಳುವಂತಹ

Example : ಸರ್ಕಾರದ ಮನೆಗಳನ್ನು ಅಧಿಕಾರಿಗಳು ದುರುಪಯೋಗವನ್ನು ಮಾಡಿಕೊಳ್ಳುತ್ತಾರೆ.


Translation in other languages :

किसी की जमीन या मकान में रहकर उसका उपभोग करने वाला।

सरकारी मकानों के अधिभोगी लोग प्रायः उनका दुरुपयोग करते हैं।
अधिभोगी, काबिज