Copy page URL Share on Twitter Share on WhatsApp Share on Facebook
Get it on Google Play
Meaning of word ಅಧಿಕಪ್ರಸಂಗಿ from ಕನ್ನಡ dictionary with examples, synonyms and antonyms.

ಅಧಿಕಪ್ರಸಂಗಿ   ಗುಣವಾಚಕ

Meaning : ಯಾರೋ ಒಬ್ಬರು ಅತಿಯಾಗಿ ಮಾತನಾಡುತ್ತಾರೆ

Example : ಅಧಿಕ ಪ್ರಸಂಗಿ ವ್ಯಕ್ತಿಗಳಿಂದ ದೂರವಿರಬೇಕು.

Synonyms : ಅಧಿಕಪ್ರಸಂಗಿಯಾದ, ಅಧಿಕಪ್ರಸಂಗಿಯಾದಂತ, ಅಧಿಕಪ್ರಸಂಗಿಯಾದಂತಹ, ವಾಚಾಳ, ವಾಚಾಳನಾದ, ವಾಚಾಳನಾದಂತ, ವಾಚಾಳನಾದಂತಹ


Translation in other languages :

जिसकी भाषा धृष्ट हो।

धृष्टभाषी व्यक्ति से दूर ही रहना अच्छा है।
ज़बानदराज़, धृष्टभाषी, बदज़बान

Meaning : ಯಾರೋ ಒಬ್ಬರ ಬಹಳ ಎತ್ತರದ ಧ್ವನಿಯಲ್ಲಿ ಅನುಚಿತ ಮಾತುಗಳನ್ನು ಅಡುವವ

Example : ನಾನು ನಿಮ್ಮಂತಹ ಅಧಿಕಪ್ರಸಂಗಿ ವ್ಯಕ್ತಿಗಳ ಜೊತೆ ಮಾತನಾಡಲು ಇಷ್ಟಪಡುವುದಿಲ್ಲ.

Synonyms : ವಾಚಾಳ


Translation in other languages :

बढ़-बढ़कर अनुचित बातें करनेवाला।

मैं तुम जैसे ज़बानदराज व्यक्ति के मुँह लगना नहीं चाहता।
ज़बानदराज