Copy page URL Share on Twitter Share on WhatsApp Share on Facebook
Get it on Google Play
Meaning of word ಅಧರ್ಮ from ಕನ್ನಡ dictionary with examples, synonyms and antonyms.

ಅಧರ್ಮ   ನಾಮಪದ

Meaning : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

Example : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

Synonyms : ಅಕ್ರಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


Translation in other languages :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

Meaning : ನ್ಯಾಯಕ್ಕೆ ವಿರುದ್ಧವಾದ ಕೆಲಸ ಅಥವಾ ನಿಯಮ

Example : ರಾಜನು ಅನ್ಯಾಯದಿಂದ ಒಬ್ಬ ನಿರಪರಾಧಿಯನ್ನು ಶಿಕ್ಷಿಸಿದನು.

Synonyms : ಅನ್ಯಾಯ


Translation in other languages :

न्यायहीन होने की अवस्था या भाव।

राजा के अन्याय ने एक निर्दोष की जान ले ली।
अनियाउ, अन्याय, नाइंसाफ़ी, नाइंसाफी, न्यायहीनता

The practice of being unjust or unfair.

injustice, unjustness

Meaning : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ

Example : ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.

Synonyms : ಅನ್ಯಾಯ


Translation in other languages :

धर्म के विरुद्ध कार्य।

आज-कल समाज में अधर्म का बोलबाला है।
अधर्म, अनमारग, अमारग, अमार्ग, कदाचार, कुधर्म, कुमारग, कुमार्ग, दुराचार, पापाचार

Activity that transgresses moral or civil law.

He denied any wrongdoing.
actus reus, misconduct, wrongdoing, wrongful conduct

Meaning : ಅಧರ್ಮ ಅಥವಾ ನೀಚನಾಗುವ ಅವಸ್ಥೆ ಅಥವಾ ಭಾವನೆ

Example : ಅಧರ್ಮದಿಂದ ಮೇಲೆದ್ದರೆ ಮಾತ್ರ ಸಮಾಜ ಪ್ರಗತಿಯನ್ನು ಸಾಧಿಸಲು ಸಾಧ್ಯ.

Synonyms : ಅಧಮ, ಅನೀತಿ, ಅಲ್ಪಬುದ್ಧಿ, ಕ್ಷುದ್ರತೆ, ಖೋಟತನ, ನೀಚ, ಹೀನ


Translation in other languages :

The quality of being morally wrong in principle or practice.

Attempts to explain the origin of evil in the world.
evil, evilness