Copy page URL Share on Twitter Share on WhatsApp Share on Facebook
Get it on Google Play
Meaning of word ಅತೃಪ್ತಿಕರವಾದ from ಕನ್ನಡ dictionary with examples, synonyms and antonyms.

ಅತೃಪ್ತಿಕರವಾದ   ಗುಣವಾಚಕ

Meaning : ಸಂತೋಷ ಅಥವಾ ತೃಪ್ತಿಯನ್ನುಂಟು ಮಾಡದ

Example : ಅವನ ಅತೃಪ್ತಿಕರ ಕೆಲಸವನ್ನು ಗಮನಿಸಿದ ಮೇಲಧಿಕಾರಿಗಳು ಅವನನ್ನು ಕೆಲಸದಿಂದ ಕಿತ್ತೊಗೆಯುವ ನಿರ್ಧಾರ ಕೈಗೊಂಡರು.

Synonyms : ಅತೃಪ್ತಿಕರ, ಅತೃಪ್ತಿಕರವಾದಂತ, ಅತೃಪ್ತಿಕರವಾದಂತಹ, ಸ್ವೀಕಾರಾರ್ಹವಲ್ಲದ, ಸ್ವೀಕಾರಾರ್ಹವಲ್ಲದಂತ, ಸ್ವೀಕಾರಾರ್ಹವಲ್ಲದಂತಹ


Translation in other languages :

जो संतोषजनक न हो या जिससे संतोष न मिले।

आपका काम असंतोषजनक है।
असंतोषजनक, असंतोषप्रद

Not giving satisfaction.

Shops should take back unsatisfactory goods.
Her performance proved to be unsatisfactory.
Life is becoming increasingly unsatifactory.
Our discussion was very unsatisfactory.
unsatisfactory