Meaning : ವಿಸ್ತಾರವಾಗಿ ಹೇಳಿರುವಂತಹ ಅಥವಾ ವರ್ಣನೆಯನ್ನು ಮಾಡುವಂತಹ
Example :
ನಿಮ್ಮ ಅತಿಶಯೋಕ್ತಿಯ ಮಾತಿನ ಮೇಲೆ ಯಾರು ವಿಶ್ವಾಸವನ್ನು ಇಡುತ್ತಾರೆ.
Synonyms : ಅತಿಶಯೋಕ್ತಿ, ಅತಿಶಯೋಕ್ತಿಯಾದ, ಅತಿಶಯೋಕ್ತಿಯಾದಂತ
Translation in other languages :
Represented as greater than is true or reasonable.
An exaggerated opinion of oneself.