Copy page URL Share on Twitter Share on WhatsApp Share on Facebook
Get it on Google Play
Meaning of word ಅತಿಕ್ರಮಣಕಾರಿ from ಕನ್ನಡ dictionary with examples, synonyms and antonyms.

ಅತಿಕ್ರಮಣಕಾರಿ   ಗುಣವಾಚಕ

Meaning : ಮತ್ತೊಬ್ಬರ ಜಮೀನು ಅಥವಾ ಆಸ್ತಿಯ ಮೇಲೆ ಮತ್ತೊಬ್ಬರು ಕ್ರಮವನ್ನು ಮೀರಿ ಆಕ್ರಮಿಸಿಕೊಳ್ಳುವುದು

Example : ಇಂದು ಅತಿಕ್ರಮಣಕಾರಿ ಬಹುರಾಷ್ಟ್ರೀಯ ಕಂಪನಿಗಳು ರೈತರ ಜಮೀನನ್ನು ಕೊಳ್ಳೆಯೊಡೆಯುತ್ತಿವೆ.

Synonyms : ಅತಿಕ್ರಮಣಕಾರಿಯಾದ, ಅತಿಕ್ರಮಣಕಾರಿಯಾದಂತ, ಅತಿಕ್ರಮಣಕಾರಿಯಾದಂತಹ


Translation in other languages :

जो अपने अधिकार आदि की सीमा का उल्लंघन करके आगे बढ़े।

अतिक्रामक राजा ने पड़ोसी देश पर कब्जा कर लिया।
अतिक्रामक